ನವದೆಹಲಿ: ಕೋವಿಡ್-19 ಪ್ರಕರಣಗಳನ್ನು ಎದುರಿಸಲು ತುರ್ತು ಪ್ರತಿಕ್ರಿಯೆಗಾಗಿ ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್ ನಡೆಸಲಾಗುವುದು ಅಂತ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಹೇಳಿದ್ದಾರೆ. COVID19 ಪ್ರಕರಣಗಳನ್ನು ನಿಭಾಯಿಸಲು ತುರ್ತು ಪ್ರತಿಕ್ರಿಯೆಗಾಗಿ ಅಣಕು ಡ್ರಿಲ್ ಅನ್ನು ಡಿಸೆಂಬರ್ 27 ರ ಮಂಗಳವಾರ ದೇಶಾದ್ಯಂತದ ಆಸ್ಪತ್ರೆಗಳಲ್ಲಿ ನಡೆಸಲಾಗುವುದು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಅಣಕು ಡ್ರಿಲ್ಗಾಗಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೀನಾ ಮತ್ತು ಇತರ ಕೆಲವು ದೇಶಗಳಲ್ಲಿ ಕೋವಿಡ್ … Continue reading BREAKING NEWS: COVID19 ಪ್ರಕರಣಗಳನ್ನು ನಿಭಾಯಿಸಲು ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಮಂಗಳವಾರದಿಂದ “Mock Drills” ಅರಂಭ | CORONA ALERT MOCK DRILL
Copy and paste this URL into your WordPress site to embed
Copy and paste this code into your site to embed