BREAKING NEWS : ನ್ಯಾಷನಲ್ ಹೆರಾಲ್ಡ್ ಪ್ರಕರಣ ; ರಾಜ್ಯಸಭೆ ವಿಪಕ್ಷ ನಾಯಕ ‘ಮಲ್ಲಿಕಾರ್ಜುನ ಖರ್ಗೆ’ ವಿಚಾರಣೆ ನಡೆಸ್ತಿರುವ ಇಡಿ

ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪ್ರಶ್ನಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಗುರುವಾರ ಟ್ವೀಟ್ ಮಾಡಿದ್ದಾರೆ. Mallikarjun Kharge, Leader of the Opposition in the Rajya Sabha, has been undergoing interrogation by the ED for the last four and … Continue reading BREAKING NEWS : ನ್ಯಾಷನಲ್ ಹೆರಾಲ್ಡ್ ಪ್ರಕರಣ ; ರಾಜ್ಯಸಭೆ ವಿಪಕ್ಷ ನಾಯಕ ‘ಮಲ್ಲಿಕಾರ್ಜುನ ಖರ್ಗೆ’ ವಿಚಾರಣೆ ನಡೆಸ್ತಿರುವ ಇಡಿ