BREAKING NEWS : ಖ್ಯಾತ ನಟ ‘ನಾಗಶೌರ್ಯ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಟಾಲಿವುಡ್‌ನ ಯುವ ನಾಯಕರಲ್ಲಿ ಒಬ್ಬರಾದ ನಾಗ ಶೌರ್ಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಲೋ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ನಟನಾಗಿ ಉತ್ತಮ ಹೆಸರು ಪಡೆದ ಶೌರ್ಯ, ವಿಭಿನ್ನ ಪಾತ್ರಗಳಿಂದ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದಾರೆ. ಇನ್ನು ಶೂಟಿಂಗ್ ವೇಳೆ ನಾಗಶೌರ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದಾರಂತೆ. ಕೂಡಲೇ ಅವರನ್ನ ಚಿಕಿತ್ಸೆಗಾಗಿ ಗಚಿಬೌಲಿ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದ್ಹಾಗೆ, ನಟ ನಾಗಶೌರ್ಯ ಆರು ತಿಂಗಳಿನಿಂದ ಸಿಕ್ಸ್ ಪ್ಯಾಕ್ ಡಯಟ್ ನಲ್ಲಿದ್ದಾರೆ  ಎಂದು ತಿಳಿದು ಬಂದಿದ್ದು, … Continue reading BREAKING NEWS : ಖ್ಯಾತ ನಟ ‘ನಾಗಶೌರ್ಯ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು