ಚಿತ್ರದುರ್ಗ : ಮುರುಘಾ ಶ್ರೀ ವಿರುದ್ಧ 2 ನೇ ಪೋಕ್ಸೋ ಕೇಸ್ ಹಿನ್ನೆಲೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ನ. 8 ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ. ನ. 3 ರಂದು ನೀಡಿದ ಆದೇಶದಂತೆ ಚಿತ್ರದುರ್ಗದ 2 ನೇ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ನ. 8ರವರೆಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ. ಇಂದಿಗೆ ಮುರುಘಾ ಶ್ರೀ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಕೋರ್ಟ್ಗೆ ಮುರುಘಾಶ ಶ್ರೀಗಳನ್ನು ಹಾಜರುಪಡಿಸಲಾಗಿತ್ತು. … Continue reading BREAKING NEWS : 2 ನೇ ‘ಪೋಕ್ಸೋ ಕೇಸ್’ : ‘ಮುರುಘಾ ಶ್ರೀ’ ನ್ಯಾಯಾಂಗ ಬಂಧನ ಅವಧಿ ನ. 8 ರವರೆಗೆ ವಿಸ್ತರಣೆ |Murgha Sri
Copy and paste this URL into your WordPress site to embed
Copy and paste this code into your site to embed