BREAKING NEWS : ಬೆಳಗಾವಿಯಲ್ಲಿ ನಿಲ್ಲದ `MES’ ಪುಂಡಾಟ : ನಾಡದ್ರೋಹಿ ಘೋಷಣೆ ಕೂಗಿ ಹೊಸ ಕ್ಯಾತೆ!

ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹೊತ್ತಲ್ಲೇ ಮತ್ತೆ ಎಂಇಎಸ್ ಬೆಳಗಾವಿಯಲ್ಲಿ  ಪುಂಡಾಟ ಮೆರೆದಿದ್ದು, ಬೆಳಗಾವಿ, ನಿಪ್ಪಾಣಿ, ಬೀದರ್, ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನಾಡದ್ರೋಹಿ ಘೋಷಣೆ ಕೂಗಿ ಕ್ಯಾತೆ ತೆಗೆದಿದೆ. Cold Wave: ತೀವ್ರ ಚಳಿಗೆ ಉತ್ತರ ಭಾರತ ಗಡಗಡ: 5 ಡಿಗ್ರಿ ಕನಿಷ್ಠ ತಾಪಮಾನ ದಾಖಳಿಸಿದ ದೆಹಲಿಯ ಸಪ್ಜರ್ಜಂಗ್ ಬೆಳಗಾವಿಯ ಛತ್ರಪತಿ ಶಿವಾಜಿ ಉದ್ಯಾನದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಎಂಇಎಸ್ ಕಾರ್ಯಕರ್ತರು, ಬೆಳಗಾವಿನಿಪ್ಪಾಣಿ, ಕಾರವಾರ, ಬೀದರ್ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಪೊಲೀಸರ ಸಮ್ಮುಖದಲ್ಲೇ … Continue reading BREAKING NEWS : ಬೆಳಗಾವಿಯಲ್ಲಿ ನಿಲ್ಲದ `MES’ ಪುಂಡಾಟ : ನಾಡದ್ರೋಹಿ ಘೋಷಣೆ ಕೂಗಿ ಹೊಸ ಕ್ಯಾತೆ!