BREAKING NEWS : ಜಮ್ಮು- ಕಾಶ್ಮೀರದ ‘ಮೆಗಾ ಪವರ್ ಪ್ರಾಜೆಕ್ಟ್ ಸೈಟ್’ನಲ್ಲಿ ಭಾರಿ ಭೂ ಕುಸಿತ ; ಒರ್ವ ಸಾವು, ಅವಶೇಷಗಳಡಿ ಹಲವರು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‍ನಲ್ಲಿ ಶನಿವಾರ ಬೃಹತ್ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಈ ಘಟನೆಯಲ್ಲಿ ಜೆಸಿಬಿ ಚಾಲಕ ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಸಿಕ್ಕಿಬಿದ್ದ ಚಾಲಕನ ರಕ್ಷಣೆಗೆ ತಂಡ ಧಾವಿಸಿದ್ದು, ಈ ವೇಳೆ ಹೊಸ ಭೂಕುಸಿತ ಸಂಭವಿಸಿದೆ. ಇದು ಆ ಜನರನ್ನೂ ಬಲೆಗೆ ಕೆಡವಿದೆ. ಇನ್ನು ಇವ್ರ ರಕ್ಷಣೆಗಾಗಿಯೂ ಕಾರ್ಯಾಚರಣೆ ನಡೆಯುತ್ತಿದ್ದು, ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಇನ್ನು ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಜಿತೇಂದ್ರ … Continue reading BREAKING NEWS : ಜಮ್ಮು- ಕಾಶ್ಮೀರದ ‘ಮೆಗಾ ಪವರ್ ಪ್ರಾಜೆಕ್ಟ್ ಸೈಟ್’ನಲ್ಲಿ ಭಾರಿ ಭೂ ಕುಸಿತ ; ಒರ್ವ ಸಾವು, ಅವಶೇಷಗಳಡಿ ಹಲವರು