BREAKING NEWS : ಆಗ್ರಾದಲ್ಲಿ ಭೀಕರ ಅಗ್ನಿ ದುರಂತ ;  ವೈದ್ಯ ಮತ್ತು ಅವ್ರ ಇಬ್ಬರು ಮಕ್ಕಳು ಸಜೀವ ದಹನ |3 Killed In Agra Fire

ಆಗ್ರಾ : ಶಾರ್ಟ್ ಸಕ್ರ್ಯೂಟ್’ನಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಮಾಲೀಕ ಮತ್ತು ಅವ್ರ ಇಬ್ಬರು ಹದಿಹರೆಯದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೋಗಿಗಳನ್ನ ಸುರಕ್ಷಿತವಾಗಿ ಆಸ್ಪತ್ರೆಯಿಂದ ಹೊರಗೆ ಸ್ಥಳಾಂತರಿಸಲಾಗಿದ್ದು, ಕಟ್ಟಡದ ಮೊದಲ ಮಹಡಿಯಲ್ಲಿ ವಾಸವಿದ್ದ ವೈದ್ಯ ಮತ್ತವರ ಮಕ್ಕಳು ಸಾವನ್ನಪ್ಪಿದ್ದಾರೆ. ನಗರದ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, “ನಾರಿಪುರ ಪ್ರದೇಶದ ಕಟ್ಟಡದ ಮೊದಲ ಮಹಡಿಯಲ್ಲಿ ಮುಂಜಾನೆ 5:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ” ಎಂದು ಹೇಳಿದರು. ಖಾಸಗಿ ಆಸ್ಪತ್ರೆಯ … Continue reading BREAKING NEWS : ಆಗ್ರಾದಲ್ಲಿ ಭೀಕರ ಅಗ್ನಿ ದುರಂತ ;  ವೈದ್ಯ ಮತ್ತು ಅವ್ರ ಇಬ್ಬರು ಮಕ್ಕಳು ಸಜೀವ ದಹನ |3 Killed In Agra Fire