BREAKING NEWS : ಉಗಾಂಡದ ಅಂಧ ಶಾಲೆಯಲ್ಲಿ ಘೋರ ಅಗ್ನಿ ದುರಂತ ; 11 ಮಕ್ಕಳು ಸಾವು |Uganda School Fire
ಉಗಾಂಡಾ : ಮಧ್ಯ ಉಗಾಂಡಾದ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ದೊಡ್ಡ ಅಪಘಾತ ಸಂಭವಿಸಿದೆ. ಅಂಧ ಮಕ್ಕಳ ಶಾಲೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹನ್ನೊಂದು ಮಕ್ಕಳು ಸಾವನ್ನಪ್ಪಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಈ ಮಾಹಿತಿ ನೀಡಿದರು. ಉಗಾಂಡಾದ ಪೊಲೀಸರು ಬೆಂಕಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ ಎಂದು ಎಎಫ್ಪಿ ಪೋಸ್ಟ್ ಮಾಡಿದೆ. ದೃಷ್ಟಿಹೀನ ಮಕ್ಕಳ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಉಗಾಂಡಾದ ರಾಜಧಾನಿ … Continue reading BREAKING NEWS : ಉಗಾಂಡದ ಅಂಧ ಶಾಲೆಯಲ್ಲಿ ಘೋರ ಅಗ್ನಿ ದುರಂತ ; 11 ಮಕ್ಕಳು ಸಾವು |Uganda School Fire
Copy and paste this URL into your WordPress site to embed
Copy and paste this code into your site to embed