BREAKING NEWS : ‘ಶಾಲಾ-ಕಾಲೇಜು, ಥಿಯೇಟರ್’ಗಳಲ್ಲಿ ಮಾಸ್ಕ್ ಕಡ್ಡಾಯ ; ಸಚಿವ ಆರ್. ಅಶೋಕ್

ಬೆಂಗಳೂರು : ಚೀನಾ ಸೇರಿ ಇತರೆ ದೇಶಗಳಲ್ಲಿ ಕೊರೊನಾ ಉಲ್ಭಣವಾಗುತ್ತಿದ್ದಂತೆ ಹೆಚ್ಚುತ್ತುಕೊಂಡಿರುವ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದ್ರಂತೆ, ಸಧ್ಯ ಶಾಲಾ-ಕಾಲೇಜು, ಥಿಯೇಟರ್ ಸೇರಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಾಸ್ಕ್ ಕಡ್ಡಾಯ ಮಾಡಿದೆ. ಕೋವಿಡ್ ಪರಿಶೀಲನಾ ಸಭೆಯ ನಂತ್ರ ಮಾಧ್ಯಮಳೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, ಬೆಂಗಳುರಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು. ಇನ್ನು ಕೊರೊನಾ ಸೋಂಕಿಗೆ ಆರಂಭದಲ್ಲೇ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಇನ್ನು ನಿಯಮ … Continue reading BREAKING NEWS : ‘ಶಾಲಾ-ಕಾಲೇಜು, ಥಿಯೇಟರ್’ಗಳಲ್ಲಿ ಮಾಸ್ಕ್ ಕಡ್ಡಾಯ ; ಸಚಿವ ಆರ್. ಅಶೋಕ್