BREAKING NEWS : ಹೊಸವರ್ಷಾಚರಣೆಗೆ ಮಾಸ್ಕ್ ಕಡ್ಡಾಯ ವಿಚಾರ : ಆರೋಗ್ಯ ಸಚಿವ ಡಾ.ಸುಧಾಕರ್ ಮಹತ್ವದ ಹೇಳಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಅತಂಕ ಹೆಚ್ಚಾಗಿದ್ದು, ಹೊಸವರ್ಷಾಚರಣೆಗೆ ಮಾಸ್ಕ್ ಕಡ್ಡಾಯ ಮಾಡುವ ವಿಚಾರವಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. BREAKING NEWS : ಬಿಹಾರದಲ್ಲಿ ಘೋರ ದುರಂತ ; ಇಟ್ಟಿಗೆಗೂಡು ಸ್ಪೋಟ, 7 ಕಾರ್ಮಿಕರು ಸಾವು, ‘ಪ್ರಧಾನಿ ಮೋದಿ’ಯಿಂದ 2 ಲಕ್ಷ ಪರಿಹಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸವರ್ಷಾಚರಣೆಗೆ ಮಾಸ್ಕ್ ಕಡ್ಡಾಯ ಮಾಡುವ ವಿಚಾರ ಸಂಬಂಧ ಪರಿಸ್ಥಿತಿ ನೋಡಿಕೊಂಡು 3-4 ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ. ಈ ಹಿಂದೆ ನಿತ್ಯ 2 ರಿಂದ … Continue reading BREAKING NEWS : ಹೊಸವರ್ಷಾಚರಣೆಗೆ ಮಾಸ್ಕ್ ಕಡ್ಡಾಯ ವಿಚಾರ : ಆರೋಗ್ಯ ಸಚಿವ ಡಾ.ಸುಧಾಕರ್ ಮಹತ್ವದ ಹೇಳಿಕೆ