BREAKING NEWS : ‘ವಿಮಾನ ಪ್ರಯಾಣ’ದ ವೇಳೆ ಇನ್ಮುಂದೆ ‘ಮಾಸ್ಕ್’ ಕಡ್ಡಾಯವಲ್ಲ ; ‘ಕೇಂದ್ರ ಸರ್ಕಾರ’ ಹೊಸ ಆದೇಶ |Mask not mandatory

ನವದೆಹಲಿ : ವಿಮಾನ ಪ್ರಯಾಣದ ಸಮಯದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಲ್ಲ. ಆದ್ರೆ, ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗ್ತಿದ್ರೂ ಕೂಡ ಪ್ರಯಾಣಿಕರು ಮಾಸ್ಕ್ ಬಳಸಲು ಆದ್ಯತೆ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಇಂದು ಹೇಳಿದೆ. ಅಂದ್ಹಾಗೆ, ಇಲ್ಲಿಯವರೆಗೆ, ವಿಮಾನಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಅಥವಾ ಫೇಸ್ ಕವರ್ಗಳನ್ನು ಬಳಸುವುದು ಕಡ್ಡಾಯವಾಗಿತ್ತು. ಕೋವಿಡ್ -19 ನಿರ್ವಹಣಾ ಪ್ರತಿಕ್ರಿಯೆಗೆ ಶ್ರೇಣೀಕೃತ ವಿಧಾನದ ಸರ್ಕಾರದ ನೀತಿಗೆ ಅನುಗುಣವಾಗಿ ಇತ್ತೀಚಿನ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯವು ನಿಗದಿತ ವಿಮಾನಯಾನ ಸಂಸ್ಥೆಗಳಿಗೆ ನೀಡಿದ ಪತ್ರದಲ್ಲಿ ತಿಳಿಸಿದೆ. … Continue reading BREAKING NEWS : ‘ವಿಮಾನ ಪ್ರಯಾಣ’ದ ವೇಳೆ ಇನ್ಮುಂದೆ ‘ಮಾಸ್ಕ್’ ಕಡ್ಡಾಯವಲ್ಲ ; ‘ಕೇಂದ್ರ ಸರ್ಕಾರ’ ಹೊಸ ಆದೇಶ |Mask not mandatory