BREAKING NEWS : ‘ದಾದಾ’ ಪರ ಮಮತಾ ಬ್ಯಾಟ್ ; ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ‘ಗಂಗೂಲಿ’ಗೆ ಅವಕಾಶ ನೀಡುವಂತೆ ‘ಮೋದಿ’ಗೆ ಮನವಿ

ನವದೆಹಲಿ : ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿಗೆ ಅವಕಾಶ ನೀಡಬೇಕು ಎಂದು  ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಮಮತಾ, “ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿಗೆ ಅವಕಾಶ ನೀಡಬೇಕು ಎಂದು ನಾನು ಪ್ರಧಾನಿಯನ್ನ ವಿನಂತಿಸುತ್ತೇನೆ. ಅವರು ಜನಪ್ರಿಯ ವ್ಯಕ್ತಿ, ಅದಕ್ಕಾಗಿಯೇ ಅವರು ವಂಚಿತರಾಗುತ್ತಿದ್ದಾರೆ. ಭಾರತ ಸರ್ಕಾರ ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳಬಾರದು, ಆದರೆ ಕ್ರಿಕೆಟ್, ಕ್ರೀಡೆಗಾಗಿ… ಅವರು ರಾಜಕೀಯ ಪಕ್ಷದ ಸದಸ್ಯರಲ್ಲ” ಎಂದಿದ್ದಾರೆ. I request … Continue reading BREAKING NEWS : ‘ದಾದಾ’ ಪರ ಮಮತಾ ಬ್ಯಾಟ್ ; ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ‘ಗಂಗೂಲಿ’ಗೆ ಅವಕಾಶ ನೀಡುವಂತೆ ‘ಮೋದಿ’ಗೆ ಮನವಿ