BREAKING NEWS : ‘ಮಲಬಾರ್ ಗೋಲ್ಡ್’ ಮಹಾ ಮೋಸ ; ರಹಸ್ಯ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ₹2.51 ಕೋಟಿ ಇಡಿ ವಶ |Malabar Jewellery

ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಲಬಾರ್ ಜ್ಯುವೆಲ್ಲರಿ ಕಚೇರಿಯ ಸೀಕ್ರೆಟ್ ಚೇಂಬರ್ನಲ್ಲಿ ಬಚ್ಚಿಟ್ಟಿದ್ದ 2.51 ಕೋಟಿ ಮೌಲ್ಯದ ಅಕ್ರಮ ಚಿನ್ನವನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಬುಧವಾರ ತಿಳಿಸಿದೆ. ರಾಜತಾಂತ್ರಿಕ ಚೀಲದ ಮೂಲಕ ಕಳ್ಳಸಾಗಣೆ ಪ್ರಕರಣದಲ್ಲಿ ಇಡಿ ಈ ಕ್ರಮವನ್ನ ಕೈಗೊಂಡಿದೆ. ಕೇರಳದ ಮಲಪ್ಪುರಂ ಮೂಲದ ಮಲಬಾರ್ ಜ್ಯುವೆಲ್ಲರಿ ಮತ್ತು ಫೈನ್ ಗೋಲ್ಡ್ ಜ್ಯುವೆಲ್ಲರಿ ಪ್ರವರ್ತಕ ಅಬೂಬಕರ್ ಪಜೆದತ್ ಮತ್ತು ಕೋಝಿಕೋಡ್ನ ಅಟ್ಲಾಸ್ ಗೋಲ್ಡ್ ಸೂಪರ್ ಮಾರ್ಕೆಟ್ಸ್ ಪ್ರೈವೇಟ್ ಲಿಮಿಟೆಡ್ನ ಷೇರುದಾರರಲ್ಲಿ ಒಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ … Continue reading BREAKING NEWS : ‘ಮಲಬಾರ್ ಗೋಲ್ಡ್’ ಮಹಾ ಮೋಸ ; ರಹಸ್ಯ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ₹2.51 ಕೋಟಿ ಇಡಿ ವಶ |Malabar Jewellery