BREAKING NEWS: ‘Voter Gate’ ಹಗರಣದ ಪ್ರಮುಖ ಆರೋಪಿ ಕೆಂಪೇಗೌಡ ಬಂಧನ
ತುಮಕೂರು: ವೋಟರ್ ಗೇಟ್ ಹಗರಣದ ಪ್ರಮುಖ ಆರೋಪಿ ಕೆಂಪೇಗೌಡ ನನ್ನು ಬೆಂಗಳೂರು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಕೆಂಪೇಗೌಡ ಪ್ರಕರಣ ದಾಖಲು ಆಗುತ್ತಿದ್ದ ಹಾಗೇ ತಲೆ ಮರೆಸಿಕೊಂಡಿದ್ದ. ತಲೆ ಮರೆಸಿಕೊಂಡಿದ್ದ ಈ ಆರೊಪಿಗೆ ಪೋಲಿಸರು ಹುಡುಕಾಟ ಶುರು ಮಾಡಿದ್ದರು. ಈ ನಡುವೆ ಕೆಂಪೇಗೌಡ ನನ್ನು ಪೋಲಿಸರು ತುಮಕೂರು ಸಮೀಪದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಕೆಂಪೇಗೌಡ ಚಿಲುಮೆ ಸಂಸ್ಥೆಗೆ ಸಂಬಂಧಪಟ್ಟಂತೆ ಹಣಕಾಸು ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಸದ್ಯ ಪ್ರಕರಣ ಸಂಬಂಧ ಐಶ್ವರ್ಯ ಹಾಗೂ ಶೃತಿ ಎನ್ನುವವರನ್ನು … Continue reading BREAKING NEWS: ‘Voter Gate’ ಹಗರಣದ ಪ್ರಮುಖ ಆರೋಪಿ ಕೆಂಪೇಗೌಡ ಬಂಧನ
Copy and paste this URL into your WordPress site to embed
Copy and paste this code into your site to embed