BREAKING NEWS : ‘ಮಹಾ’ ಮತ್ತೊಂದು ತಗಾದೆ ; ಗಡಿ ವಿವಾದ ಬೆನ್ನೆಲ್ಲೇ ‘ಜಲ ವಿವಾದ’ ಸೃಷ್ಟಿಸಲು ಯತ್ನ

ಮುಂಬೈ : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಈಗಾಗ್ಲೇ ಗಡಿ ಕಿಚ್ಚು ತುಂಬಾ ಜೋರಾಗಿ ಉರಿಯುತ್ತಿದ್ದು, ಈಗ ಮಹಾರಾಷ್ಟ್ರ ನಾಯಕರು ಮತ್ತೊಂದು  ತಗಾದೆ ತೆಗೆದಿದ್ದಾರೆ. ಗಡಿ ವಿವಾದ ಬೆನ್ನೆಲ್ಲೇ ಮಹಾರಾಷ್ಟ್ರದಿಂದ ಮತ್ತೊಂದು ತಗಾದೆಗೆ ಸಜ್ಜಾಗಿದ್ದು, ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂನಿಂದ ನೀರು ಕೊಡದಂತೆ ಮಹಾರಾಷ್ಟ್ರ ನಾಯಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗಡಿ ಬಗ್ಗೆ ಚರ್ಚೆ ನಡೆಸುತ್ತಿದ್ದು, ಅಧಿವೇಶನದಲ್ಲಿ ಎನ್‍ಸಿಪಿ ಶಾಸಕ ಜಯಂತ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ. ಈ ವೇಳೆ ಬೆಳಗಾವಿ ಎಂಇಎಸ್ ಪರವಾಗಿಯೂ ಕೆಲವರಿಂದ … Continue reading BREAKING NEWS : ‘ಮಹಾ’ ಮತ್ತೊಂದು ತಗಾದೆ ; ಗಡಿ ವಿವಾದ ಬೆನ್ನೆಲ್ಲೇ ‘ಜಲ ವಿವಾದ’ ಸೃಷ್ಟಿಸಲು ಯತ್ನ