BREAKING NEWS : ಪಕ್ಷಕ್ಕೆ ಮೂರು ‘ಹೊಸ ಹೆಸರು, ಚಿಹ್ನೆ’ ಆಯ್ಕೆ ಮಾಡಿ ‘ಚುನಾವಣಾ ಆಯೋಗ’ಕ್ಕೆ ಸಲ್ಲಿಸಿದ ಮಹಾ ಸಿಎಂ ಶಿಂಧೆ ಬಣ

ಮುಂಬೈ ; ಪಕ್ಷಕ್ಕಾಗಿ ಶಿಂಧೆ ಗುಂಪು ಚುನಾವಣಾ ಆಯೋಗಕ್ಕೆ ಮೂರು ಹೆಸರುಗಳನ್ನ ಸಲ್ಲಿಸಿದೆ. ಶಿಂಧೆ ಗುಂಪು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮೂರೂ ಹೆಸರುಗಳಲ್ಲಿ ಬಾಳಾಸಾಹೇಬ್ ಹೆಸರಿದೆ. ಹೀಗಾಗಿ ಚುನಾವಣಾ ಆಯೋಗ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ರಾಜಕೀಯ ವಲಯದ ಗಮನ ಸೆಳೆದಿದೆ. ಅಂದ್ಹಾಗೆ, ಶಿವಸೇನೆಯ ಮುಖ್ಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನ ತಡೆ ಹಿಡಿದ ನಂತ್ರ ಚುನಾವಣಾ ಆಯೋಗವು ಠಾಕ್ರೆ ಮತ್ತು ಶಿಂಧೆ ಗುಂಪಿಗೆ ಪರ್ಯಾಯ ಹೆಸರುಗಳಿಗೆ ಪ್ರಸ್ತಾವನೆಗಳನ್ನ ಸಲ್ಲಿಸಲು ಇಂದು ಮಧ್ಯಾಹ್ನ 1 ಗಂಟೆಯ ಗಡುವು ನೀಡಿತ್ತು. ಶಿಂಧೆ ಗುಂಪು … Continue reading BREAKING NEWS : ಪಕ್ಷಕ್ಕೆ ಮೂರು ‘ಹೊಸ ಹೆಸರು, ಚಿಹ್ನೆ’ ಆಯ್ಕೆ ಮಾಡಿ ‘ಚುನಾವಣಾ ಆಯೋಗ’ಕ್ಕೆ ಸಲ್ಲಿಸಿದ ಮಹಾ ಸಿಎಂ ಶಿಂಧೆ ಬಣ