BREAKING NEWS ; “ತಕ್ಷಣ ದೇಶ ತೊರೆಯಿರಿ” ; ಉಕ್ರೇನ್’ನಲ್ಲಿ ನೆಲೆಸಿರೋ ಭಾರತೀಯರಿಗೆ ‘ರಾಯಭಾರ ಕಚೇರಿ’ ಹೊಸ ಸಲಹೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಉಕ್ರೇನ್’ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಂಗಳವಾರ ತನ್ನ ನಾಗರಿಕರಿಗೆ ಯುದ್ಧಪೀಡಿತ ದೇಶವನ್ನ ಲಭ್ಯವಿರುವ ವಿಧಾನಗಳ ಮೂಲಕ ತಕ್ಷಣವೇ ತೊರೆಯುವಂತೆ ಹೊಸ ಸಲಹೆಯನ್ನ ನೀಡಿದೆ. ಅಕ್ಟೋಬರ್ 19ರಂದು ಹೊರಡಿಸಿದ ಹಿಂದಿನ ಸಲಹೆಯನ್ನ ಅನುಸರಿಸಿ ಕೆಲವು ಭಾರತೀಯರು ಈಗಾಗಲೇ ಉಕ್ರೇನ್ ತೊರೆದಿದ್ದಾರೆ ಎಂದು ಅದು ಹೇಳಿದೆ. “ಅಕ್ಟೋಬರ್ 19 ರಂದು ರಾಯಭಾರ ಕಚೇರಿ ಹೊರಡಿಸಿದ ಸಲಹೆಯ ಮುಂದುವರಿದ ಭಾಗವಾಗಿ, ಉಕ್ರೇನ್ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿರುವ ಮಾರ್ಗಗಳ ಮೂಲಕ ಉಕ್ರೇನ್ ತಕ್ಷಣವೇ ತೊರೆಯುವಂತೆ ಸೂಚಿಸಲಾಗಿದೆ. ಈ … Continue reading BREAKING NEWS ; “ತಕ್ಷಣ ದೇಶ ತೊರೆಯಿರಿ” ; ಉಕ್ರೇನ್’ನಲ್ಲಿ ನೆಲೆಸಿರೋ ಭಾರತೀಯರಿಗೆ ‘ರಾಯಭಾರ ಕಚೇರಿ’ ಹೊಸ ಸಲಹೆ