ಕೋಲ್ಕತಾ : ಕೋಲ್ಕತಾದ ದಕ್ಷಿಣ ಹೊರವಲಯದ ಕಮಲ್ ಗಾಜಿ ಪ್ರದೇಶದಲ್ಲಿರುವ ತಂಪು ಪಾನೀಯ ತಯಾರಿಕಾ ಘಟಕದಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಪರಿಣಾಮ ಹಲವಾರು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಇನ್ನು ಅಧಿಕೃತ ಪೊಲೀಸ್ ಮೂಲಗಳನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಕಾರ್ಮಿಕರನ್ನ ರಕ್ಷಿಸಲು ಅಲ್ಲಿಗೆ ಹೋದ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಹ ಅಸ್ವಸ್ಥರಾದರು. “ನಾವು ಕಾರ್ಖಾನೆಯ ಕಾರ್ಮಿಕರು ಮತ್ತು ಹತ್ತಿರದ ಪ್ರದೇಶದ ಜನರನ್ನ ಸ್ಥಳಾಂತರಿಸಿದ್ದೇವೆ ಮತ್ತು ಸಮಸ್ಯೆ ಏನು ಎಂದು ಕಂಡುಹಿಡಿಯಲು … Continue reading BREAKING NEWS : ಕೊಲ್ಕತ್ತಾ ; ‘ತಂಪು ಪಾನೀಯ ತಯಾರಿಕಾ ಘಟಕ’ದಿಂದ ವಿಷಕಾರಿ ಅನಿಲ ಸೋರಿಕೆ : ಹಲವು ಕಾರ್ಮಿಕರು ಅಸ್ವಸ್ಥ
Copy and paste this URL into your WordPress site to embed
Copy and paste this code into your site to embed