BREAKING NEWS : ಖ್ಯಾತ ನಟಿ ‘ಖುಷ್ಬೂ’ ಮನೆಯಲ್ಲಿ ದೊಡ್ಡ ದುರಂತ, ತೀವ್ರ ಶೋಕದಲ್ಲಿ ಕುಟುಂಬ |Actress kushboo

ಕೆಎನ್ಎನ್ಡಿಜಿಟಲ್ ಡೆಸ್ಕ್ : ಖ್ಯಾತ ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಕುಷ್ಬೂ ಅವರ ಮನೆಯಲ್ಲಿ ಭಾರೀ ದುರಂತ ನಡೆದಿದೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವ್ರ ಸಹೋದರ ಅಬ್ದುಲ್ಲಾ ಖಾನ್ ನಿಧನರಾಗಿದ್ದಾರೆ. ಇದರಿಂದಾಗಿ ಖುಷ್ಬೂ ಕುಟುಂಬ ಶೋಕದಲ್ಲಿ ಮುಳುಗಿದೆ. ಅಣ್ಣನ ಯಾತ್ರೆ ಇಂದಿಗೆ ಮುಗಿಯಿತು. ಆದ್ರೆ ಅವರ ಪ್ರೀತಿ ಮತ್ತು ಮಾರ್ಗದರ್ಶನ ಸದಾ ನನ್ನೊಂದಿಗಿರುತ್ತದೆ. ತನ್ನ ಸಹೋದರನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಹೇಳುವ ಮೂಲಕ ಖುಷ್ಬೂ ತಮ್ಮ ದುಃಖವನ್ನ ವ್ಯಕ್ತಪಡಿಸಿದ್ದಾರೆ. ಅಣ್ಣ ಹೇಳಿದ ಹಾಗೆ ಬದುಕಿನ … Continue reading BREAKING NEWS : ಖ್ಯಾತ ನಟಿ ‘ಖುಷ್ಬೂ’ ಮನೆಯಲ್ಲಿ ದೊಡ್ಡ ದುರಂತ, ತೀವ್ರ ಶೋಕದಲ್ಲಿ ಕುಟುಂಬ |Actress kushboo