BREAKING NEWS : ಖಲಿಸ್ತಾನ್ ಪ್ರತ್ಯೇಕತಾವಾದಿ ‘ಅಮೃತ್ ಪಾಲ್ ಸಿಂಗ್’ ಅರೆಸ್ಟ್, ಬೆನ್ನಟ್ಟಿ ಹಿಡಿದ ಪೊಲೀಸರು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್’ನನ್ನ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಅವ್ರನ್ನ ಜಲಂಧರ್‌ನಲ್ಲಿ ಬಂಧಿಸಲಾಗಿತ್ತು. ಅಮೃತ್ ಪಾಲ್ಸಿಂಗ್ ಮತ್ತು ಅವರ ಅನುಯಾಯಿಗಳನ್ನ ಸಹ ಬಂಧಿಸಲಾಯಿತು. ಎರಡೂ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ. ಅಮೃತ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ, ಪೊಲೀಸರು ಆತನನ್ನ ತಂತ್ರದಿಂದ ಹಿಡಿದರು. ಆತನನ್ನ ಬೆನ್ನಟ್ಟಿ ಬಂಧಿಸಲಾಯಿತು. ಅಮೃತ್ ವಿರುದ್ಧ ಪಂಜಾಬ್ ಪೊಲೀಸರು ಈಗಾಗಲೇ ಮೂರು ಪ್ರಕರಣಗಳನ್ನ ದಾಖಲಿಸಿದ್ದಾರೆ. ಬಂಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಅಶಾಂತಿ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ರಾಜ್ಯಾದ್ಯಂತ ಇಂಟರ್ನೆಟ್ … Continue reading BREAKING NEWS : ಖಲಿಸ್ತಾನ್ ಪ್ರತ್ಯೇಕತಾವಾದಿ ‘ಅಮೃತ್ ಪಾಲ್ ಸಿಂಗ್’ ಅರೆಸ್ಟ್, ಬೆನ್ನಟ್ಟಿ ಹಿಡಿದ ಪೊಲೀಸರು