ನವದೆಹಲಿ : ನಾಲ್ಕು ದಿನಗಳ ನವದೆಹಲಿ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಮಂಗಳವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. “ಇಂದು, ಬಾಂಗ್ಲಾದೇಶವು ಭಾರತದ ಅತಿದೊಡ್ಡ ಅಭಿವೃದ್ಧಿ ಪಾಲುದಾರ ಮತ್ತು ಈ ವಲಯದಲ್ಲಿ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ. ಜನರ ನಡುವಿನ ಸಹಕಾರ ನಿರಂತರವಾಗಿ ಸುಧಾರಿಸುತ್ತಿದೆ” ಎಂದು ಅವ್ರು ಹೇಳಿದರು. ಇನ್ನು ಐಟಿ, ಬಾಹ್ಯಾಕಾಶ ಮತ್ತು ಪರಮಾಣು ಇಂಧನದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನ ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ ಎಂದರು. “ಕಳೆದ ವರ್ಷ, … Continue reading BREAKING NEWS : ಐಟಿ, ಪರಮಾಣು ಶಕ್ತಿ, ಬಾಹ್ಯಾಕಾಶ ; ‘ಪ್ರಧಾನಿ ಮೋದಿ’ ಜತೆಗಿನ ‘ಶೇಖ್ ಹಸೀನಾ’ ದ್ವಿಪಕ್ಷೀಯ ಸಭೆ ; ಹಲವು ‘ಒಪ್ಪಂದ’ಗಳಿಗೆ ಮುದ್ರೆ
Copy and paste this URL into your WordPress site to embed
Copy and paste this code into your site to embed