ಕೊಚ್ಚಿ : ಕೇರಳದಲ್ಲಿ ಲಿಂಗ ತಟಸ್ಥ ಸಮವಸ್ತ್ರಗಳ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಮತ್ತು ಏಕ ಲಿಂಗ ತರಗತಿಗಳನ್ನ ಸಹ-ಶೈಕ್ಷಣಿಕ ತರಗತಿಗಳನ್ನಾಗಿ ಪರಿವರ್ತಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಕೇರಳದ ಸಂಖ್ಯಾತ್ಮಕವಾಗಿ ಬಲವಾದ ಹಿಂದೂ ಈಳವ ಸಮುದಾಯದ ನಾಯಕ ವೆಲ್ಲಪಲ್ಲಿ ನಟೇಶನ್, ತರಗತಿಗಳಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳುವುದು “ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ” ಮತ್ತು “ಅರಾಜಕತೆಯನ್ನು ಉಂಟು ಮಾಡುತ್ತದೆ” ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಎಲ್ಡಿಎಫ್ ಸರ್ಕಾರದ ಲಿಂಗ ತಟಸ್ಥ ನೀತಿಗೆ ಸಂಬಂಧಿಸಿದಂತೆ … Continue reading BREAKING NEWS : ತರಗತಿಯಲ್ಲಿ ಹುಡುಗ-ಹುಡುಗಿರು ಒಟ್ಟಿಗೆ ಕುಳಿತುಕೊಳ್ಳೋದು ‘ಭಾರತೀಯ ಸಂಸ್ಕೃತಿ’ಗೆ ವಿರುದ್ಧ ; ವಿವಾದ ಸೃಷ್ಟಿಸಿದ ಹಿಂದೂ ನಾಯಕ
Copy and paste this URL into your WordPress site to embed
Copy and paste this code into your site to embed