BREAKING NEWS : ವಾಟ್ಸಾಪ್ ಜೊತೆ ಕೈಜೋಡಿಸಿದ ಇಶಾ ಅಂಬಾನಿ ; ‘ವಾಟ್ಸಾಪ್-ಜಿಯೋಮಾರ್ಟ್ ಪಾಲುದಾರಿಕೆ’ ಘೋಷಣೆ
ನವದೆಹಲಿ : ಆರ್‌ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮಗಳು, ರಿಲಾಯನ್ಸ್ ರೀಟೇಲ್ ಅಧ್ಯಕ್ಷ್ಯೆ ಇಶಾ ಅಂಬಾನಿ ಜಿಯೋಮಾರ್ಟ್ ಕ್ವಾಲ್ಕಾಮ್ ಜೊತೆ ಜಿಯೋಮಾರ್ಟ್ ಪಾಲುದಾರಿಕೆಯನ್ನ ಘೋಷಿಸಿದ್ದಾರೆ. ಮಾರುಕಟ್ಟೆ-ಬಂಡವಾಳೀಕರಣದ ದೃಷ್ಟಿಯಿಂದ ಭಾರತದ ಅತಿದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL)ನ 45ನೇ ವಾರ್ಷಿಕ ಸಾಮಾನ್ಯ ಸಭೆ (AGM) ನಡೆಯುತ್ತಿದ್ದು, ಈ ಸಭೆಯಲ್ಲಿ ಇಶಾ ಈ ಘೋಷಣೆ ಮಾಡಿದ್ದಾರೆ. “ಜಿಯೋಮಾರ್ಟ್ ಮತ್ತು ವಾಟ್ಸಾಪ್ ಪಾಲುದಾರಿಕೆಯು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜಿಯೋಮಾರ್ಟ್-ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ಪೇ, ಕ್ಯಾಶ್ ಆನ್ … Continue reading BREAKING NEWS : ವಾಟ್ಸಾಪ್ ಜೊತೆ ಕೈಜೋಡಿಸಿದ ಇಶಾ ಅಂಬಾನಿ ; ‘ವಾಟ್ಸಾಪ್-ಜಿಯೋಮಾರ್ಟ್ ಪಾಲುದಾರಿಕೆ’ ಘೋಷಣೆ
Copy and paste this URL into your WordPress site to embed
Copy and paste this code into your site to embed