BREAKING NEWS : ಫಿಫಾ ವಿಶ್ವಕಪ್ ಪಂದ್ಯಕ್ಕೂ ಮುನ್ನ ‘ರಾಷ್ಟ್ರಗೀತೆ’ ಹಾಡಲು ನಿರಾಕರಿಸಿದ ‘ಇರಾನ್ ತಂಡ’ |FIFA World Cup

ಕತಾರ್‍ : ಕತಾರ್‍ನಲ್ಲಿ ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್’ನ ಆರಂಭಿಕ ಪಂದ್ಯಕ್ಕೂ ಮುನ್ನ ಇರಾನ್ ಆಟಗಾರರು ತಮ್ಮ ರಾಷ್ಟ್ರಗೀತೆಯನ್ನ ಹಾಡಲು ನಿರಾಕರಿಸಿದ್ದಾರೆ. ಇರಾನ್‍ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರನ್ನ ಬೆಂಬಲಿಸಿ ರಾಷ್ಟ್ರಗೀತೆಯನ್ನ ಹಾಡಲು ನಿರಾಕರಿಸಬೇಕೇ ಅಥವಾ ಬೇಡವೇ ಎಂಬುದನ್ನ ತಂಡವು “ಸಾಮೂಹಿಕವಾಗಿ” ನಿರ್ಧರಿಸುತ್ತದೆ ಎಂದು ತಂಡದ ನಾಯಕಿ ಅಲಿರೆಜಾ ಜಹಾನ್ಬಕ್ಷ್ ಹೇಳಿದ್ದಾರೆ. ಇದಕ್ಕೂ ಮುನ್ನ ನವೆಂಬರ್ನಲ್ಲಿ ದುಬೈನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಪಂದ್ಯದ ಆರಂಭದಲ್ಲಿ ರಾಷ್ಟ್ರೀಯ ಬೀಚ್ ಫುಟ್ಬಾಲ್ ತಂಡವು ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ವರದಿಯಲ್ಲಿ … Continue reading BREAKING NEWS : ಫಿಫಾ ವಿಶ್ವಕಪ್ ಪಂದ್ಯಕ್ಕೂ ಮುನ್ನ ‘ರಾಷ್ಟ್ರಗೀತೆ’ ಹಾಡಲು ನಿರಾಕರಿಸಿದ ‘ಇರಾನ್ ತಂಡ’ |FIFA World Cup