BREAKING NEWS : IPL ; ‘ಪಂಜಾಬ್ ಕಿಂಗ್ಸ್’ ತಂಡದ ನೂತನ ನಾಯಕರಾಗಿ ‘ಶಿಖರ್ ಧವನ್’ ನೇಮಕ ; ಫ್ರಾಂಚೈಸಿ ಘೋಷಣೆ

ನವದೆಹಲಿ : 2023ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ದೊಡ್ಡ ಬದಲಾವಣೆ ಮಾಡಿದ್ದು, ತಂಡದ ನಾಯಕತ್ವನನ್ನ ಮಯಾಂಕ್ ಅಗರ್ವಾಲ್ ಬದಲಿಗೆ ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ವಹಿಸಿಕೊಳ್ಳಲಿದ್ದಾರೆ ಎಂದು ಘೋಷಿಸಿದೆ. BIGG NEWS ; ಯು-ಟರ್ನ್ ಹೊಡೆದ ರಿಷಿ ಸುನಕ್ ; ‘COP27 ಶೃಂಗಸಭೆ’ಯಲ್ಲಿ ಭಾಗಿಯಾಗೋದಾಗಿ ಘೋಷಣೆ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ ಫ್ರಾಂಚೈಸಿ “ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ನಾಯಕನನ್ನಾಗಿ ಘೋಷಿಸಲು ನಮಗೆ ಸಂತೋಷವಾಗಿದೆ” … Continue reading BREAKING NEWS : IPL ; ‘ಪಂಜಾಬ್ ಕಿಂಗ್ಸ್’ ತಂಡದ ನೂತನ ನಾಯಕರಾಗಿ ‘ಶಿಖರ್ ಧವನ್’ ನೇಮಕ ; ಫ್ರಾಂಚೈಸಿ ಘೋಷಣೆ