BREAKING NEWS : ‘ಇನ್ಸ್ಟಾಗ್ರಾಮ್’ ಸರ್ವರ್ ಡೌನ್, ಏಕಕಾಲದಲ್ಲಿ ‘ಅನೇಕ ಖಾತೆ’ ಅಮಾನತು |Instagram Down
ನವದೆಹಲಿ : ಇನ್ಸ್ಟಾಗ್ರಾಮ್ ಸರ್ವರ್ ಮತ್ತೆ ಡೌನ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಏಕಕಾಲದಲ್ಲಿ ಅನೇಕ ಬಳಕೆದಾರರ ಖಾತೆ ಅಮಾನತುಗೊಳಿಸಲಾಗಿದೆ ಎಂದು ದೂರುತ್ತಿದ್ದಾರೆ. ಫೋಟೋ ಶೇರಿಂಗ್ ಅಪ್ಲಿಕೇಶನ್‍ನ ಬಳಕೆದಾರರು ತಮ್ಮ ಖಾತೆಗಳನ್ನ ಯಾವುದೇ ವಿವರಣೆಯಿಲ್ಲದೇ ಇದ್ದಕ್ಕಿದ್ದಂತೆ ಅಮಾನತುಗೊಳಿಸಲಾಗುತ್ತಿದೆ ಎಂದು ಹೇಳುತ್ತಿರುವುದರಿಂದ ಇನ್ಸ್ಟಾಗ್ರಾಮ್ ಬಳಕೆದಾರರು ಸಮಸ್ಯೆಗಳನ್ನ ಅನುಭವಿಸುತ್ತಿದ್ದಾರೆ. ಇನ್ನು ಬಳಕೆದಾರರು ತಮ್ಮ ಖಾತೆಗಳನ್ನ ಅಮಾನತುಗೊಳಿಸಲಾಗಿದೆ ಎಂದು ಎಚ್ಚರಿಕೆಯ ಸಂದೇಶದೊಂದಿಗೆ ನೀಡಲಾಗಿದೆ ಎಂದು ವರದಿ ಮಾಡಿದ್ದಾರೆ. JUST IN – Many Instagram users report their accounts have … Continue reading BREAKING NEWS : ‘ಇನ್ಸ್ಟಾಗ್ರಾಮ್’ ಸರ್ವರ್ ಡೌನ್, ಏಕಕಾಲದಲ್ಲಿ ‘ಅನೇಕ ಖಾತೆ’ ಅಮಾನತು |Instagram Down
Copy and paste this URL into your WordPress site to embed
Copy and paste this code into your site to embed