BREAKING NEWS : ಭಯೋತ್ಪಾದಕರ ಗಡಿ ನುಸುಳುವಿಕೆ ವಿಫಲ, ಒರ್ವ ಉಗ್ರ ಉಡೀಸ್
ಕುಪ್ವಾರಾ : ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್‍ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ಪ್ರಮುಖ ಒಳನುಸುಳುವಿಕೆಯ ಸಂಚನ್ನ ಸೇನೆ ವಿಫಲಗೊಳಿಸಿದೆ. ಈ ಕಾರ್ಯಾಚರಣೆಯಲ್ಲಿ ಒಬ್ಬ ಪಾಕಿಸ್ತಾನಿ ಭಯೋತ್ಪಾದಕನನ್ನ ಹತ್ಯೆ ಮಾಡಲಾಗಿದೆ. ಇನ್ನು ಸೇನೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಇದಕ್ಕೂ ಮೊದಲು, ಭದ್ರತಾ ಪಡೆಗಳು ಸೋಮವಾರ ಬೆಳಿಗ್ಗೆ ಶೋಪಿಯಾನ್ ಜಿಲ್ಲೆಯ ಬಾಲಪೋರಾದಿಂದ ಇಬ್ಬರು ಭಯೋತ್ಪಾದಕರನ್ನ ಬಂಧಿಸಿವೆ. ಇವರಿಬ್ಬರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ಯುರೋಪ್ನಿಂದ ಕಾರ್ಯನಿರ್ವಹಿಸುತ್ತಿದ್ದ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ್ದಾರೆ … Continue reading BREAKING NEWS : ಭಯೋತ್ಪಾದಕರ ಗಡಿ ನುಸುಳುವಿಕೆ ವಿಫಲ, ಒರ್ವ ಉಗ್ರ ಉಡೀಸ್
Copy and paste this URL into your WordPress site to embed
Copy and paste this code into your site to embed