BREAKING NEWS : ಇಂಡಿಗೋ ವಿಮಾನದಲ್ಲಿ ಮತ್ತೆ ಎಮರ್ಜೆನ್ಸಿ ಬಾಗಿಲು ಓಪನ್ ಮಾಡಿದ ಪ್ರಯಾಣಿಕ!
ಮುಂಬೈ : ಇಂಡಿಗೋ ವಿಮಾನದಲ್ಲಿ ಮತ್ತೆ ಎಮರ್ಜೆನ್ಸಿ ಬಾಗಿಲು ಓಪನ್ ಮಾಡಿರುವ ಘಟನೆ ಮುಂಬೈ-ನಾಗ್ಪುರ ಮಾರ್ಗದ ವಿಮಾನದಲ್ಲಿ ನಡೆದಿದೆ. ಮುಂಬೈ-ನಾಗ್ಪುರ ಮಾರ್ಗದ ವಿಮಾನ ಲ್ಯಾಂಡಿಂಗ್ ವೇಳೆ ಪ್ರಯಾಣಿಕರು ವಿಮಾನದ ಎಮರ್ಜೆನ್ಸಿ ಬಾಗಿಲು ಓಪನ್ ಮಾಡಿದ್ದಾರೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಸಂಭವಿಸಬಹುದಾಗಿದ್ದ ಭಾರೀ ಅವಘಡವನ್ನು ತಪ್ಪಿಸಿದ್ದಾರೆ. ಸದ್ಯ ಎಮರ್ಜೆನ್ಸಿ ಬಾಗಿಲು ಓಪನ್ ಮಾಡಿದ ಪ್ರಯಾಣಿಕನನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ, ಇಂಡಿಗೊ 6 ಇ -5274 ವಿಮಾನದ ಹಿರಿಯ ಕ್ಯಾಬಿನ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಪ್ರಯಾಣಿಕನ ವಿರುದ್ಧ … Continue reading BREAKING NEWS : ಇಂಡಿಗೋ ವಿಮಾನದಲ್ಲಿ ಮತ್ತೆ ಎಮರ್ಜೆನ್ಸಿ ಬಾಗಿಲು ಓಪನ್ ಮಾಡಿದ ಪ್ರಯಾಣಿಕ!
Copy and paste this URL into your WordPress site to embed
Copy and paste this code into your site to embed