BREAKING NEWS : ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ‘ರಿಷಿ ಸುನಕ್’ ಆಯ್ಕೆ |New Prime Minister of England

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಯುಕೆಯ ಮುಂದಿನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. 185ಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಪರವಾಗಿದ್ದು, ರೇಸ್‍ನಲ್ಲಿ ಭರ್ಜರಿ ಗೆಲವು ಸಾಧಿಸಿದ್ದಾರೆ.   ಅಂದ್ಹಾಗೆ, ಪ್ರಧಾನಿ ಅಭ್ಯರ್ಥಿ ಪೆನ್ನಿ ಮೊರ್ಡಾಂಟ್ ಟೋರಿ ಸಂಸದರನ್ನ ಬೆಂಬಲಕ್ಕಾಗಿ ಮನವೊಲಿಸಲು ಹೆಣಗಾಡಿದ್ರು. ನಂತ್ರ ಬ್ರಿಟನ್ ನಾಯಕತ್ವ ಸ್ಪರ್ಧೆಯಿಂದ ಪೆನ್ನಿ ಹೊರ ಬಂದರು. ಇನ್ನು ಪ್ರಧಾನಿ ಹುದ್ದೆಗೆ ತಮ್ಮ ಬಿಡ್ ಘೋಷಿಸಬೇಕಿದ್ದ ಬೋರಿಸ್ ಜಾನ್ಸನ್ ಕಳೆದ ರಾತ್ರಿ ಮತ್ತೆ ಸ್ಪರ್ಧೆಯಿಂದ ಹಿಂದೆ ಸರಿದರು. ಯಾರು ಈ … Continue reading BREAKING NEWS : ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ‘ರಿಷಿ ಸುನಕ್’ ಆಯ್ಕೆ |New Prime Minister of England