BREAKING NEWS : ಭಾರತ-ಕೆನಡಾ ವಿಮಾನಗಳ ಹಾರಾಟ ಆಗಸ್ಟ್ 21 ರವರೆಗೆ ನಿಷೇಧ

ನವದೆಹಲಿ : ಕೆನಡಾ ಸರ್ಕಾರವು ಭಾರತದಿಂದ ನೇರ ವಿಮಾನಗಳ ಮೇಲಿನ ನಿಷೇಧವನ್ನು ಇನ್ನೂ 30 ದಿನಗಳ ವರೆಗೆ ವಿಸ್ತರಿಸಿದೆ. ಅಂದರೆ  ಆಗಸ್ಟ್ 21 ರವರೆಗೆ ಭಾರತದಿಂದ ವಿಮಾನಗಳ ಮೇಲಿನ ನಿಷೇಧವನ್ನು ಕೆನಡಾ ಸರ್ಕಾರ ಮುಂದುವರೆಸಿದೆ. `CBSE’ 10 ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ : ಇಂದೇ ಫಲಿತಾಂಶ ಪ್ರಕಟ ಸಾಧ್ಯತೆ : ಈ ರೀತಿಯಾಗಿ ರಿಸಲ್ಟ್ ನೋಡಿ ಕೋವಿಡ್-19 ಸಾಂಕ್ರಾಮಿಕರೋಗದ ಎರಡನೇ ಅಲೆ ಮತ್ತು ಕೊರೊನಾ ವೈರಸ್ ನ ಡೆಲ್ಟಾ ರೂಪಾಂತರದ ಹರಡುವಿಕೆಯ ಹಿನ್ನೆಲೆಯಲ್ಲಿ ಏಪ್ರಿಲ್ 22 … Continue reading BREAKING NEWS : ಭಾರತ-ಕೆನಡಾ ವಿಮಾನಗಳ ಹಾರಾಟ ಆಗಸ್ಟ್ 21 ರವರೆಗೆ ನಿಷೇಧ