BREAKING NEWS : ‘ಮಹಿಳೆಯರ U-17 ಫುಟ್ಬಾಲ್ ವಿಶ್ವಕಪ್‍’ಗಾಗಿ ಬಲಿಷ್ಠ ಭಾರತ ತಂಡ ಪ್ರಕಟ ; ಇಲ್ಲಿದೆ ಸ್ಥಾನ ಪಡೆದ ಆಟಗಾರರ ಲಿಸ್ಟ್ |FIFA U-17 Women’s World Cup

ನವದೆಹಲಿ : ಭಾರತೀಯ ಮಹಿಳಾ U-17 ಫುಟ್ಬಾಲ್ ತಂಡದ ಮುಖ್ಯ ತರಬೇತುದಾರ ಥಾಮಸ್ ಡೆನ್ನರ್ಬಿ ಅವರು ಅಕ್ಟೋಬರ್ 11ರಿಂದ ಪ್ರಾರಂಭವಾಗುವ FIFA U-17 ವಿಶ್ವಕಪ್‌ಗಾಗಿ 21 ಸದಸ್ಯರ ತಂಡವನ್ನ ಪ್ರಕಟಿಸಿದ್ದಾರೆ. ಈ ಬಾರಿ ಭಾರತವು ಈ ವರ್ಷದ 17 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್‌ನ ಆತಿಥೇಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.  ಈ ಟೂರ್ನಿಯಲ್ಲಿ ಭಾರತವು ‘ಎ’ ಗುಂಪಿನಲ್ಲಿದ್ದು, ಅಮೆರಿಕ, ಮೊರಾಕೊ ಮತ್ತು ಬ್ರೆಜಿಲ್ ತಂಡಗಳನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳಲಾಗಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 11 ರಂದು ಯುಎಸ್ಎ ವಿರುದ್ಧ … Continue reading BREAKING NEWS : ‘ಮಹಿಳೆಯರ U-17 ಫುಟ್ಬಾಲ್ ವಿಶ್ವಕಪ್‍’ಗಾಗಿ ಬಲಿಷ್ಠ ಭಾರತ ತಂಡ ಪ್ರಕಟ ; ಇಲ್ಲಿದೆ ಸ್ಥಾನ ಪಡೆದ ಆಟಗಾರರ ಲಿಸ್ಟ್ |FIFA U-17 Women’s World Cup