BREAKING NEWS : ಕೊರೊನಾ ಪ್ರಕರಣ ಇಳಿಕೆ ಹಿನ್ನೆಲೆ ; ಅಂತರರಾಷ್ಟ್ರೀಯ ‘ಆಗಮನ ನಿಯಮ’ ಸಡಿಲಿಕೆ, ಈಗ ಲಸಿಕೆ ಕಡ್ಡಾಯವಲ್ಲ

ನವದೆಹಲಿ : ಜಾಗತಿಕವಾಗಿ ಮತ್ತು ಭಾರತದಲ್ಲಿ ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಪ್ರಯಾಣಿಕರಿಗೆ ಕೋವಿಡ್ -19 ಲಸಿಕೆ ಕಡ್ಡಾಯವಲ್ಲ. ಇನ್ನು ಹೊಸ ಅಂತರರಾಷ್ಟ್ರೀಯ ಆಗಮನಕ್ಕಾಗಿ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಅಂತರರಾಷ್ಟ್ರೀಯ ಪ್ರಯಾಣಿಕರು ಇನ್ಮುಂದೆ ಆನ್ಲೈನ್ ಏರ್ ಸುವಿಧಾ ಪೋರ್ಟಲ್’ನಲ್ಲಿ ಸ್ವಯಂ ಘೋಷಣೆ ನಮೂನೆಯನ್ನ ಸಲ್ಲಿಸುವ ಅಗತ್ಯವಿಲ್ಲ. ಅಂತರರಾಷ್ಟ್ರೀಯ ಪ್ರಯಾಣಿಕರು ಮತ್ತು ಪ್ರವೇಶ ಸ್ಥಳಗಳು (ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಭೂ ಗಡಿ) ಅನುಸರಿಸಬೇಕಾದ ಪ್ರೋಟೋಕಾಲ್’ಗಳು ನವೆಂಬರ್ 22, 2022 ರಿಂದ … Continue reading BREAKING NEWS : ಕೊರೊನಾ ಪ್ರಕರಣ ಇಳಿಕೆ ಹಿನ್ನೆಲೆ ; ಅಂತರರಾಷ್ಟ್ರೀಯ ‘ಆಗಮನ ನಿಯಮ’ ಸಡಿಲಿಕೆ, ಈಗ ಲಸಿಕೆ ಕಡ್ಡಾಯವಲ್ಲ