BREAKING NEWS ; ‘ಇಮ್ರಾನ್ ಖಾನ್’ಗೆ ಚುನಾವಣಾ ನಿಷೇಧ ; ‘ಎಲೆಕ್ಷನ್ ಕಮಿಷನ್’ ಹೊರಗೆ ಗುಂಡಿನ ದಾಳಿ
ನವದೆಹಲಿ: ಪಾಕಿಸ್ತಾನದ ಚುನಾವಣಾ ಆಯೋಗದ ಕಚೇರಿಯ ಹೊರಗೆ ಶುಕ್ರವಾರ ಗುಂಡಿನ ದಾಳಿ ನಡೆದ ಘಟನೆ ವರದಿಯಾಗಿದೆ. ತೋಶಾಖಾನಾ ಪ್ರಕರಣದಲ್ಲಿ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವ್ರನ್ನ ಐದು ವರ್ಷಗಳ ಕಾಲ ಸಂಸತ್ತಿನಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಇದು ಬಂದಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಈ ನಿರ್ಧಾರವನ್ನ ಐವರು ಸದಸ್ಯರ ಪೀಠವು ಸರ್ವಾನುಮತದಿಂದ ತೆಗೆದುಕೊಂಡಿದೆ. ಆದಾಗ್ಯೂ, ಘೋಷಣೆ ಸಂದರ್ಭದಲ್ಲಿ ಪಂಜಾಬ್’ನ ಸದಸ್ಯರು ಹಾಜರಿರಲಿಲ್ಲ. ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಸಂಸದರು ಆಗಸ್ಟ್’ನಲ್ಲಿ 70 ವರ್ಷದ … Continue reading BREAKING NEWS ; ‘ಇಮ್ರಾನ್ ಖಾನ್’ಗೆ ಚುನಾವಣಾ ನಿಷೇಧ ; ‘ಎಲೆಕ್ಷನ್ ಕಮಿಷನ್’ ಹೊರಗೆ ಗುಂಡಿನ ದಾಳಿ
Copy and paste this URL into your WordPress site to embed
Copy and paste this code into your site to embed