ನವದೆಹಲಿ : ಅಲ್ ಖೈದಾ ಹೊಸ ವೀಡಿಯೋವನ್ನ ಬಿಡುಗಡೆ ಮಾಡಿದ್ದು, ಅದರಲ್ಲಿ ಮೋಸ್ಟ್ ವಾಂಟೆಂಡ್ ಉಗ್ರ ಅಲ್-ಜವಾಹಿರಿ ಅವರ ಧ್ವನಿ ಕೇಳಿಸುತ್ತಿದೆ. ಈ ವೀಡಿಯೋದ ಮೂಲಕ, ಭಯೋತ್ಪಾದಕ ಸಂಘಟನೆ ತನ್ನ ನಾಯಕ ಜೀವಂತವಾಗಿದ್ದಾನೆ ಎಂದು ಹೇಳಿಕೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ, ಅಲ್-ಖೈದಾ ಈ 35 ನಿಮಿಷಗಳ ವೀಡಿಯೊವನ್ನು ಶುಕ್ರವಾರ (ಡಿಸೆಂಬರ್ 23) ಬಿಡುಗಡೆ ಮಾಡಿದೆ. ಈ ರೆಕಾರ್ಡಿಂಗ್ ಅಲ್-ಜವಾಹಿರಿಯದ್ದಾಗಿದೆ ಎಂದು ಭಯೋತ್ಪಾದಕ ಸಂಘಟನೆ ಹೇಳಿಕೊಂಡಿದೆ. ಆದಾಗ್ಯೂ, ರೆಕಾರ್ಡಿಂಗ್ ಯಾವಾಗ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನ ನೀಡಲಾಗಿಲ್ಲ. ಈ … Continue reading BREAKING NEWS : “ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ” ಹೊಸ ವಿಡಿಯೋ ಹರಿಬಿಟ್ಟ ಮೋಸ್ಟ್ ವಾಂಟೆಂಡ್ ಉಗ್ರ ‘ಅಲ್-ಜವಾಹಿರಿ’
Copy and paste this URL into your WordPress site to embed
Copy and paste this code into your site to embed