BREAKING NEWS : PSI ಅಕ್ರಮ ನೇಮಕಾತಿ ಪ್ರಕರಣ : ‘ADGP ಅಮೃತ್‌ ಪಾಲ್‌’ 10 ದಿನ ಕಸ್ಟಡಿ ನೀಡಿ ಕೋರ್ಟ್‌ ಆದೇಶ

ಬೆಂಗಳೂರು : ಪಿಎಸ್‌ಐ 545 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ದೊಡ್ಡ ಬೇಟೆಯಾಡಿದ್ದು, ಎಡಿಜಿಪಿ ಅಮೃತ್‌ ಪಾಲ್‌ ಬಂಧಿಸಿ ನಂತ್ರ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡೆಸಲಾಗಿತ್ತು. ಸಧ್ಯ ವಿಚಾರಣೆ ನಡೆಸಿ ತೀರ್ಪು ನೀಡಿರುವ ಕೋರ್ಟ್‌, 10 ದಿನ ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಅಂದ್ಹಾಗೆ, ಪಿಎಸ್‌ಐ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 4ನೇ ದಿನದ ವಿಚಾರಣೆಗೆ ಹಾಜರಾಗಿದ್ದ ಎಡಿಜಿಪಿ ಅಮೃತ್‌ ಪಾಲ್‌ ಅವ್ರನ್ನ ಸಿಐಡಿ ಪೊಲೀಸರು ಬಂದಿಸಿದ್ದಾರೆ. ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳು ಸಿಕ್ಕ … Continue reading BREAKING NEWS : PSI ಅಕ್ರಮ ನೇಮಕಾತಿ ಪ್ರಕರಣ : ‘ADGP ಅಮೃತ್‌ ಪಾಲ್‌’ 10 ದಿನ ಕಸ್ಟಡಿ ನೀಡಿ ಕೋರ್ಟ್‌ ಆದೇಶ