BREAKING NEWS : ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದ್ರೆ, ನಾವು ಮುಂಬೈಗೆ ಹೋಗುತ್ತೇವೆ : ಗೃಹ ಸಚಿವ ಅರಗಜ್ಞಾನೇಂದ್ರ ಎಚ್ಚರಿಕೆ

ಬೆಂಗಳೂರು : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದರೆ ನಾವು ಮುಂಬೈಗೆ ಹೋಗುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. BIG NEWS: 2018ರಲ್ಲಿ ನ್ಯಾಯಾಧೀಶರ ವಿರುದ್ಧ ಟ್ವೀಟ್‌, ದೆಹಲಿ ಹೈಕೋರ್ಟ್‌ನಲ್ಲಿ ಕ್ಷಮೆಯಾಚಿಸಿದ ನಿರ್ಮಾಪಕ ʻವಿವೇಕ್ ಅಗ್ನಿಹೋತ್ರಿʼ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸಚಿವರು ಬೆಳಗಾವಿ ಅಷ್ಟೇ ಯಾಕೆ ಬೆಂಗಳೂರಿಗೂ ಬರಲಿ, ನಾವೂ ಮುಂಬೈಗೆ ಹೋಗುತ್ತೇವೆ. ಯಾರೇ ಆಗಲಿ ಜನರ ಭಾವನೆ ಕೆರಳಿಸುವ ಕೆಲಸ ಮಾಡಬಾರದು.ಯಾವ ಸಮಯ, ಯಾಕೆ ಬರಬೇಕು … Continue reading BREAKING NEWS : ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದ್ರೆ, ನಾವು ಮುಂಬೈಗೆ ಹೋಗುತ್ತೇವೆ : ಗೃಹ ಸಚಿವ ಅರಗಜ್ಞಾನೇಂದ್ರ ಎಚ್ಚರಿಕೆ