ನವದೆಹಲಿ : ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಐಸಿಎಸ್ಇ 10ನೇ ತರಗತಿ ಮತ್ತು ಐಎಸ್ಸಿ 12ನೇ ತರಗತಿ ಬೋರ್ಡ್ ಪರೀಕ್ಷೆಗಳು 2023ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಸಿಎಸ್ಇ 10ನೇ ತರಗತಿ ಪರೀಕ್ಷೆಗಳು ಫೆಬ್ರವರಿ 27 ರಿಂದ ಮತ್ತು ಐಎಸ್ಸಿ 12ನೇ ತರಗತಿ ಫೆಬ್ರವರಿ 13ರಿಂದ ನಡೆಯಲಿವೆ. ಐಸಿಎಸ್ಇ ತರಗತಿ 10 ಮತ್ತು ಐಎಸ್ಸಿ ತರಗತಿ 12 ಬೋರ್ಡ್ ಪರೀಕ್ಷೆಗಳು 2023ರ ವೇಳಾಪಟ್ಟಿ ಸಿಐಎಸ್ಸಿಇ ಅಧಿಕೃತ ವೆಬ್ಸೈಟ್ cisce.org ನಲ್ಲಿ ಬಿಡುಗಡೆ ಮಾಡಲಾಗಿದೆ. … Continue reading BREAKING NEWS : ICSE 10ನೇ ತರಗತಿ, ISC 12ನೇ ತರಗತಿ ಬೋರ್ಡ್ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ ; ಇಲ್ಲಿದೆ ಡಿಟೈಲ್ಸ್ |ICSE 10th, ISC Class 12 Board Exam 2023
Copy and paste this URL into your WordPress site to embed
Copy and paste this code into your site to embed