ನವದೆಹಲಿ : ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಪ್ರೊಬೆಷನರಿ ಆಫೀಸರ್ (PO)/ ಮ್ಯಾನೇಜ್ಮೆಂಟ್ ಟ್ರೈನಿಗಳು (CRP PO)ಗಾಗಿ ನಡೆಸಿದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನ ಘೋಷಿಸಿದೆ. ಪರೀಕ್ಷೆಯಲ್ಲಿ ಕಾಣಿಸಿಕೊಂಡಿರುವ ಅಭ್ಯರ್ಥಿಗಳು ಐಬಿಪಿಎಸ್ ಅಧಿಕೃತ ವೆಬ್ಸೈಟ್ ibps.in ಭೇಟಿ ನೀಡುವ ಮೂಲಕ ಫಲಿತಾಂಶವನ್ನ ಡೌನ್ಲೋಡ್ ಮಾಡಬಹುದು. ಈ ನೇಮಕಾತಿ ಮೂಲಕ, ಬ್ಯಾಂಕ್ ಪಿಒನ ಒಟ್ಟು 6432 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಐಬಿಪಿಎಸ್ ಪಿಒ ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 15 ಮತ್ತು ಅಕ್ಟೋಬರ್ 16, … Continue reading BREAKING NEWS ; ‘IBPS PO ಪ್ರಿಲಿಮ್ಸ್’ ಫಲಿತಾಂಶ ಪ್ರಕಟ, ರಿಸಲ್ಟ್ ನೋಡಲು ಈ ಹಂತ ಅನುಸರಿಸಿ |IBPS PO Prelims Result 2022 Declared
Copy and paste this URL into your WordPress site to embed
Copy and paste this code into your site to embed