BREAKING NEWS : ಇಬ್ಬರು ಶಾಸಕರ ನಿವಾಸದ ಮೇಲೆ ಐಟಿ ದಾಳಿ ; 100 ಕೋಟಿ ಅಕ್ರಮ ಬಯಲು ; CBDT ಹೇಳಿಕೆ |IT Raid

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜಾರ್ಖಂಡ್’ನಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಅವ್ರ ಸಹಚರರ ನಿವಾಸಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ 100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಲೆಕ್ಕಕ್ಕೆ ಸಿಗದ ವಹಿವಾಟುಗಳು ಮತ್ತು ಹೂಡಿಕೆಗಳನ್ನ ಪತ್ತೆಹಚ್ಚಿದೆ. ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ಸಂಬಂಧಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಳೆದ ವಾರ ಈ ದಾಳಿಗಳನ್ನ ನಡೆಸಲಾಗಿದೆ. ನವೆಂಬರ್ 4 ರಂದು ಆದಾಯ ತೆರಿಗೆ ಇಲಾಖೆ ರಾಂಚಿ, ಗೊಡ್ಡಾ, ಬರ್ಮೊ, ದುಮ್ಕಾ, ಜೆಮ್ಶೆಡ್ಪುರ, ಚೈಬಾಸಾ, ಪಾಟ್ನಾ (ಬಿಹಾರ), ಗುರುಗ್ರಾಮ … Continue reading BREAKING NEWS : ಇಬ್ಬರು ಶಾಸಕರ ನಿವಾಸದ ಮೇಲೆ ಐಟಿ ದಾಳಿ ; 100 ಕೋಟಿ ಅಕ್ರಮ ಬಯಲು ; CBDT ಹೇಳಿಕೆ |IT Raid