BREAKING NEWS : ನಾನು ಭಾರತವನ್ನ ವಿರೋಧಿಸೋಲ್ಲ, ಹಳೆಯ ವಿವಾದ ಮರೆಯುತ್ತೇನೆ ; ನೇಪಾಳ ಪ್ರಧಾನಿ ಪುಷ್ಪ ಕಮಲ್ ‘ಪ್ರಚಂಡ’

ನವದೆಹಲಿ: ನೇಪಾಳದ ನೂತನ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ “ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ” ಎಂದು ಹೇಳಿದರು. “ನಾನು ಭಾರತದ ವಿರೋಧಿಯಲ್ಲ, ಹಳೆಯ ವಿವಾದಗಳನ್ನ ಮರೆತು ಮುಂದೆ ಸಾಗುತ್ತೇನೆ” ಎಂದು ಪ್ರಚಂಡ ಹೇಳಿದರು. ಸಿಪಿಎನ್-ಮಾವೋವಾದಿ ಕೇಂದ್ರದ ಅಧ್ಯಕ್ಷ ಪುಷ್ಪಾ ಕಮಲ್ ದಹಲ್ “ಪ್ರಚಂಡ” ಅವರನ್ನ ನೇಪಾಳದ ನೂತನ ಪ್ರಧಾನಿಯಾಗಿ ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಭಾನುವಾರ ನೇಮಕ ಮಾಡಿದ್ದಾರೆ. “ಜನಾದೇಶದ ಪ್ರಕಾರ, ದೇಶದಲ್ಲಿ ಸರ್ಕಾರವನ್ನ ರಚಿಸಲಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಸಾರ್ವಜನಿಕರು ಬಯಸಿದರು. … Continue reading BREAKING NEWS : ನಾನು ಭಾರತವನ್ನ ವಿರೋಧಿಸೋಲ್ಲ, ಹಳೆಯ ವಿವಾದ ಮರೆಯುತ್ತೇನೆ ; ನೇಪಾಳ ಪ್ರಧಾನಿ ಪುಷ್ಪ ಕಮಲ್ ‘ಪ್ರಚಂಡ’