BREAKING NEWS: ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್‌ ಕತ್ತರಿಗೆ ಒಪ್ಪಿಗೆ

ಬೆಂಗಳೂರು: ಹೆಡ್ ಬುಷ್ ಸಿನಿಮಾ ಸಂಧಾನ ಸಫಲವಾಗಿದ್ದು, , ವಿವಾದತ್ಮಕ ಡೈಲಾಗ್‌ ಕತ್ತರಿಗೆ ಚಿತ್ರ ತಂಡ ಒಪ್ಪಿಗೆ ನೀಡಿದೆ. ಇಂದು ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಜುಜುಬಿ ಕರಗ ಪದ ಮ್ಯೂಟ್‌ ಮಾಡಲು ಚಿತ್ರ ತಂಡ ಒಪ್ಪಿಕೊಂಡಿದೆ.  ಸಂಧಾನ ಸಭೆ ಬಳಿಕ ಮಾತನಾಡಿದ ಸಿನಿಮಾದ ನಟ, ಹಾಗೂ ನಿರ್ಮಾಪಕ ಧನಂಜಯ್‌ ಅವರು ಮಾತನಾಡಿ, ಯಾರನ್ನು ನೋವು ಮಾಡುವುದು ನಮ್ಮ ಉದ್ದೇಶವಾಗಿಲ್ಲ, ಬೇಸರವಾಗಿರುವ ಪದವನ್ನು ಮ್ಯೂಟ್‌ ಮಾಡುವುದಕ್ಕೆ ಒಪ್ಪಿಗೆ ನೀಡಿದ್ದೇವೆ. ಸಮಸ್ಯೆಯನ್ನು ಬಗೆಹರಿಸಲು ಸಹಕರ … Continue reading BREAKING NEWS: ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್‌ ಕತ್ತರಿಗೆ ಒಪ್ಪಿಗೆ