BREAKING NEWS:ಗುಲ್ಶನ್ ಕುಮಾರ್ ಹತ್ಯೆ ಪ್ರಕರಣ: ಬಾಂಬೆ ಹೈಕೋರ್ಟ್ ಮುಂದೆ ಶರಣಾದ ಅಬ್ದುಲ್ ರಶೀದ್ ಮರ್ಚೆಂಟ್

ಮುಂಬಯಿ:1997 ರ ಮ್ಯೂಸಿಕ್ ಕ್ಯಾಸೆಟ್ ಕಿಂಗ್ ಗುಲ್ಶನ್ ಕುಮಾರ್ ಅವರ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಅಬ್ದುಲ್ ರಶೀದ್ ಮರ್ಚೆಂಟ್   ನ ಕೇಸನ್ನು ಕಳೆದ ವಾರ ಬಾಂಬೆ ಹೈಕೋರ್ಟ್ ರದ್ದುಪಡಿಸಿತು.ಇಂದು ಬುಧವಾರ ಇಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಜುಲೈ 1 ರಂದು ಹೈಕೋರ್ಟ್ ಆತನಿಗೆ, ಜೀವಾವಧಿ ಶಿಕ್ಷೆ ವಿಧಿಸಿತ್ತು.ಪೊಲೀಸ್ ಠಾಣೆ ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು ಮತ್ತು ಅವರು ಶರಣಾಗಲು ವಿಫಲವಾದರೆ ನ್ಯಾಯಾಲಯವು ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಬಹುದು ಎಂದು … Continue reading BREAKING NEWS:ಗುಲ್ಶನ್ ಕುಮಾರ್ ಹತ್ಯೆ ಪ್ರಕರಣ: ಬಾಂಬೆ ಹೈಕೋರ್ಟ್ ಮುಂದೆ ಶರಣಾದ ಅಬ್ದುಲ್ ರಶೀದ್ ಮರ್ಚೆಂಟ್