BREAKING NEWS : `ಇಂಗ್ಲಿಷ್ ಮಾಸ್ಟರ್’ ಖ್ಯಾತಿಯ `ಗುಡಿಬಂಡೆ ಜಗನ್ನಾಥ್’ ಇನ್ನಿಲ್ಲ| Gudibande Jagannath no more

ಚಿಕ್ಕಬಳ್ಳಾಪುರ : ಇಂಗ್ಲಿಷ್ ಮಾಸ್ಟರ್ ಖ್ಯಾತಿಯ ಗುಡಿಬಂಡೆ ಜಗನ್ನಾಥ್ ಅವರು ತೀವ್ರ ಹೃದಯಾಘಾತದಿಂದ ಇಂದು ಮುಂಜಾನೆ ನಿಧರಾಗಿದ್ದಾರೆ. BIGG NEWS: ಸಚಿವ ವಿ. ಸೋಮಣ್ಣನ ವಿರುದ್ಧ ಪೊಲೀಸರಿಗೆ ದೂರು ಕೊಡುವಂತೆ ವಿವಿಧ ಸಂಘಟನೆಗಳಿಂದ ಬೆದರಿಕೆ; ಮಹಿಳೆ ಆರೋಪ ಇಂದು ಬೆಳಗಿನ ಜಾವ ಗುಡಿಬಂಡೆ ಜಗನ್ನಾಥ್ ಅವರಿಗೆ ಹೃದಯಾಘವಾಗಿದ್ದು, ಕೂಡಲೇ ಅವರನ್ನು  ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾಗಿದ್ದಾರೆ. ಗುಡಿಬಂಡೆ ಜಗನ್ನಾಥ್ ಅವರು ಗುಡಿಬಂಡೆ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಸೇರಿದಂತೆ ಹಲವು … Continue reading BREAKING NEWS : `ಇಂಗ್ಲಿಷ್ ಮಾಸ್ಟರ್’ ಖ್ಯಾತಿಯ `ಗುಡಿಬಂಡೆ ಜಗನ್ನಾಥ್’ ಇನ್ನಿಲ್ಲ| Gudibande Jagannath no more