ನವದೆಹಲಿ : ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಒಂದಲ್ಲ ಎರಡಲ್ಲ, 107 ಔಷಧಗಳ ಬೆಲೆಯನ್ನ ಮಿತಿಗೊಳಿಸಿರುವುದರಿಂದ ದೇಶಾದ್ಯಂತದ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಈ ಮೂಲಕ ಪ್ಯಾರಸಿಟಮಾಲ್’ನಿಂದ ಹಿಡಿದು ಕ್ಯಾನ್ಸರ್ ಔಷಧಿಗಳು ಕೂಡ ಅಗ್ಗವಾಗಲಿವೆ. ಈ ವರ್ಷ ಎರಡನೇ ಬಾರಿಗೆ ಪ್ಯಾರಸಿಟಮಾಲ್ ಸೇರಿ ಇತರ ಅಗತ್ಯ ಔಷಧಿಗಳಲ್ಲಿ ಕುಸಿತ ಕಂಡಿವೆ. ಆದಾಗ್ಯೂ, ಮಾಂಟೆಲುಕಾಸ್ಟ್ ಮತ್ತು ಮೆಟ್ಫಾರ್ಮಿನ್’ನಂತಹ ಕೆಲವು ಔಷಧಿಗಳ ಬೆಲೆಗಳನ್ನ ಹೆಚ್ಚಿಸಲಾಗಿದೆ. ಬೆಲೆಗಳನ್ನ ಪರಿಷ್ಕರಿಸಿದ 107 ಔಷಧಗಳ ಪಟ್ಟಿಯನ್ನ ಎನ್ಪಿಪಿಎ ಮಂಗಳವಾರ ಬಿಡುಗಡೆ ಮಾಡಿದೆ. ಇನ್ನು ಪ್ಯಾರಸಿಟಮಾಲ್, … Continue reading BREAKING NEWS : ದೇಶದ ಜನತೆಗೆ ಗುಡ್ ನ್ಯೂಸ್ ; ಜ್ವರ, ಕ್ಯಾನ್ಸರ್ ಸೇರಿ ಇತರೆ ‘107 ಅಗತ್ಯ ಔಷಧ’ಗಳ ಬೆಲೆ ಇಳಿಕೆ |Drugs Prices Decrease
Copy and paste this URL into your WordPress site to embed
Copy and paste this code into your site to embed