BREAKING NEWS : ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌ : ತೆರಿಗೆ ರಹಿತ ʼಭವಿಷ್ಯ ನಿಧಿ ಮಿತಿ ₹5 ಲಕ್ಷಕ್ಕೆʼ ಹೆಚ್ಚಳ

ನವದೆಹಲಿ : ಮುಂಬರುವ ಕೇಂದ್ರ ಬಜೆಟ್ 2022-23(Union Budget 2022-23)ರಲ್ಲಿ ಎಲ್ಲಾ ವೇತನ ಪಡೆಯುವ ಉದ್ಯೋಗಿಗಳಿಗೆ ಭವಿಷ್ಯ ನಿಧಿ(Provident Fund)ಯಲ್ಲಿ ತೆರಿಗೆ ಮುಕ್ತ ಕೊಡುಗೆಗಳ ಮಿತಿಯನ್ನು(Tax-free contributions limit) ಸರ್ಕಾರವು ವರ್ಷಕ್ಕೆ ₹5 ಲಕ್ಷದವರೆಗೆ ಹೆಚ್ಚಿಸಬಹುದು ಎಂದು ವರದಿಯೊಂದು ಹೇಳಿದೆ. ಸರ್ಕಾರವು ಕಳೆದ 2021-22ರ ಕೇಂದ್ರ ಬಜೆಟ್(Union Budget) ನಲ್ಲಿ ತೆರಿಗೆ ಮುಕ್ತ ವಾರ್ಷಿಕ ಭವಿಷ್ಯ ನಿಧಿ (PF) ಕೊಡುಗೆಗಳನ್ನ ತೆರಿಗೆ ಮುಕ್ತ ಬಡ್ಡಿ ಆದಾಯವನ್ನು ಪಡೆಯಲು ₹2.5 ಲಕ್ಷಕ್ಕೆ ಮಿತಿಗೊಳಿಸುವುದಾಗಿ ಘೋಷಿಸಿದ್ದರೂ, ನಂತರ ಉದ್ಯೋಗದಾತರು ಕೊಡುಗೆ … Continue reading BREAKING NEWS : ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌ : ತೆರಿಗೆ ರಹಿತ ʼಭವಿಷ್ಯ ನಿಧಿ ಮಿತಿ ₹5 ಲಕ್ಷಕ್ಕೆʼ ಹೆಚ್ಚಳ