BREAKING NEWS : ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ‘ತವರು ನೆಲ’ದಲ್ಲೇ IPL ಪಂದ್ಯ, ‘ಮಹಿಳಾ IPL’ ಆರಂಭ |IPL 2023 Format

ನವದೆಹಲಿ : ಐಪಿಎಲ್ 2023 ಮತ್ತೊಮ್ಮೆ ಹಳೆಯ ಸ್ವರೂಪಕ್ಕೆ ಮರಳಲಿದೆ. ಅಂದರೆ, ಈಗ ಮೊದಲಿನಂತೆ, ತಂಡಗಳು ತಮ್ಮ ತಮ್ಮ ತವರು ಮೈದಾನದಲ್ಲಿ ಅರ್ಧದಷ್ಟು ಪಂದ್ಯಗಳನ್ನ ಮತ್ತು ಇತರ ತಂಡಗಳ ತವರು ಮೈದಾನದಲ್ಲಿ ಅರ್ಧದಷ್ಟು ಪಂದ್ಯಗಳನ್ನ ಆಡಲಿವೆ. ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದು, ರಾಜ್ಯ ಘಟಕಗಳಿಗೆ ಕಳುಹಿಸಿದ ಇಮೇಲ್‍ನಲ್ಲಿ ಈ ಮಹತ್ವದ ಮಾಹಿತಿ ಹೊರಬಿದ್ದಿದೆ. ಅದ್ರಂತೆ, ಮುಂದಿನ ವರ್ಷದಿಂದ ಐಪಿಎಲ್ ತಂಡಗಳು ತಮ್ಮ ತಮ್ಮ ತವರು ಮೈದಾನದಲ್ಲಿ ಅರ್ಧದಷ್ಟು ಪಂದ್ಯಗಳನ್ನ ಮತ್ತು ಇತರ … Continue reading BREAKING NEWS : ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ‘ತವರು ನೆಲ’ದಲ್ಲೇ IPL ಪಂದ್ಯ, ‘ಮಹಿಳಾ IPL’ ಆರಂಭ |IPL 2023 Format