BREAKING NEWS ; ‘ಪಾಕ್’ಗೆ ಫುಲ್ ಖುಷ್ ; 4 ವರ್ಷದ ನಂತ್ರ FATF ‘ಗ್ರೇ ಪಟ್ಟಿ’ಯಿಂದ ಹೊರಕ್ಕೆ |Grey List

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆ ಕುರಿತ ಜಾಗತಿಕ ವಾಚ್ಡಾಗ್ ಆಗಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಶುಕ್ರವಾರ (ಅಕ್ಟೋಬರ್ 21) ಬೂದು ಪಟ್ಟಿಯಿಂದ ಪಾಕಿಸ್ತಾನವನ್ನ ತೆಗೆದುಹಾಕಿದೆ. ಈಗ ಪಾಕಿಸ್ತಾನವು ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ವಿದೇಶಿ ಹಣವನ್ನು ಪಡೆಯಲು ಪ್ರಯತ್ನಿಸಬಹುದು. Pakistan out of FATF's grey list Pakistan is "no longer subject to FATF's increased monitoring process; to continue to … Continue reading BREAKING NEWS ; ‘ಪಾಕ್’ಗೆ ಫುಲ್ ಖುಷ್ ; 4 ವರ್ಷದ ನಂತ್ರ FATF ‘ಗ್ರೇ ಪಟ್ಟಿ’ಯಿಂದ ಹೊರಕ್ಕೆ |Grey List