BREAKING NEWS: ಸೆಲ್ಫಿ ತಂದ ಯಡವಟ್ಟು: ಫಾಲ್ಸ್‌ಗೆ ಜಾರಿ ಬಿದ್ದು ಬೆಳಗಾವಿಯ ನಾಲ್ವರು ಯುವತಿಯರು ದುರ್ಮರಣ

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಫಾಲ್ಸ್‌ಗೆ ಜಾರಿ ಬಿದ್ದು ನಾಲ್ಕು ಯುವತಿಯರು ಸಾವನ್ನಪ್ಪಿರುವ ಘಟನೆ ಕೀತವಾಡ ಫಾಲ್ಸ್‌ ಬಳಿ ನಡೆದಿದೆ. ಮೃತಪಟ್ಟ ಯುವತಿಯರನ್ನುಬೆಳಗಾವಿಯವರು ಅಂತ ತಿಳಿದು ಬಂದಿದೆ. ಘಟನೆಯಲ್ಲಿ ಐವರು ಕಿತವಾಡ ಫಾಲ್ಸ್‌ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆಯಲ್ಲಿ ಐವರು ಅಯತಪ್ಪಿ ಫಾಲ್ಸ್‌ಗೆ ಬಿದ್ದಿದ್ದಾರೆ ಎನ್ನಲಾಗಿದ್ದು,ಈ ಪೈಕಿ ನಾಲ್ವರು ಸಾವನ್ನಪ್ಪಿದ್ದು, ಓರ್ವಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಪ್ರವಾಸಕ್ಕೆ 40 ಯುವತಿಯ ತಂಡ ಕಿತವಾಡ ಫಾಲ್ಸ್‌ಗೆ ಹೋಗಿತ್ತು ಎನ್ನಲಾಗಿದೆ. … Continue reading BREAKING NEWS: ಸೆಲ್ಫಿ ತಂದ ಯಡವಟ್ಟು: ಫಾಲ್ಸ್‌ಗೆ ಜಾರಿ ಬಿದ್ದು ಬೆಳಗಾವಿಯ ನಾಲ್ವರು ಯುವತಿಯರು ದುರ್ಮರಣ