BREAKING NEWS : ವರ್ಷದ ಬಳಿಕ ಮಹಾರಾಷ್ಟ್ರ ಮಾಜಿ ಸಚಿವ ‘ಅನಿಲ್ ದೇಶ್ ಮುಖ್’ ಜೈಲಿನಿಂದ ರಿಲೀಸ್, ಅದ್ಧೂರಿ ಸ್ವಾಗತ |Anil Deshmukh

ಮುಂಬೈ : ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್ಮುಖ್ ಒಂದು ವರ್ಷದ ಸೆರೆವಾಸದ ನಂತ್ರ ಇಂದು ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು. ಮಾಜಿ ಸಚಿವನನ್ನ ಅವರ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು. ಕೇಂದ್ರೀಯ ತನಿಖಾ ದಳ ಅಥವಾ ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ 72 ವರ್ಷದ ಅವರು ಆರೋಪಿಯಾಗಿದ್ದರು. ದೇಶ್ಮುಖ್ ಅವರು ಅಕ್ಟೋಬರ್ 26ರಂದು ಜಾಮೀನು ಕೋರಿ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ನಂತರ ಸಿಬಿಐ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು. ಅನಿಲ್ ದೇಶ್ಮುಖ್ ಅವರನ್ನು 2021 … Continue reading BREAKING NEWS : ವರ್ಷದ ಬಳಿಕ ಮಹಾರಾಷ್ಟ್ರ ಮಾಜಿ ಸಚಿವ ‘ಅನಿಲ್ ದೇಶ್ ಮುಖ್’ ಜೈಲಿನಿಂದ ರಿಲೀಸ್, ಅದ್ಧೂರಿ ಸ್ವಾಗತ |Anil Deshmukh