ನವದೆಹಲಿ: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟೋಕಿಯೋಗೆ ತೆರಳಲಿದ್ದಾರೆ. ಟೋಕಿಯೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿ ಅವರು ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆ ಅಂತ ತಿಳಿದು ಬಂದಿದೆ.

ಜುಲೈ 10 ರಂದು ಹೌಸ್ ಆಫ್ ಕೌನ್ಸಿಲರ್ಸ್ ಚುನಾವಣೆಗೂ ಮುನ್ನ ಪಶ್ಚಿಮ ಜಪಾನ್ನಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದಾಗ ಜುಲೈ 8 ರಂದು ಜಪಾನಿನ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ಅಬೆ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪ್ರಧಾನಿ ಮೋದಿ ಅವರು ಅಬೆ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ತಮ್ಮ ಆತ್ಮೀಯ ಸ್ನೇಹಿತ ಅಬೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದ ಅವರು, ಜಪಾನಿನ ಮಾಜಿ ಪ್ರಧಾನಿ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಕಂಬನಿ ಮಿಡಿದಿದ್ದರು.

BIG BREAKING NEWS: ರಷ್ಯಾದ ಶಾಲೆಯೊಂದರಲ್ಲಿ ಭೀಕರ ಗುಂಡಿನ ದಾಳಿಗೆ 6 ಸಾವು, 20 ಮಂದಿಗೆ ಗಾಯ | shooting at school in Russia

Health tips : ನಿಮ್ಮ ʻನಾಲಿಗೆಯ ಬಣ್ಣʼದ ಮೂಲಕ ʻದೇಹದ ರೋಗ ಪತ್ತೆ ಹಚ್ಚಬಹುದು..! ಇಲ್ಲಿ ಮಾಹಿತಿ ಓದಿ

BREAKING NEWS : ದೇಶದಲ್ಲಿ ‘ಡೆಂಗ್ಯೂ ಪ್ರಕರಣ’ ಹೆಚ್ಚಳದ ನಡುವೆ ‘ಹೊಸ ರೋಗ ಲಕ್ಷಣ’ ಪತ್ತೆ ; ಕಾಣಿಸಿಕೊಂಡ್ರೆ ತಕ್ಷಣ ವೈದ್ಯರನ್ನ ಸಂಪರ್ಕಿಸಿ |New Symptoms of Dengue

ಅರಮನೆ ನಗರಿ ಮೈಸೂರಿನಲ್ಲಿ ‘ದಸರಾ ವೈಭವ’ : ಯದುವೀರ ಒಡೆಯರ್ ರಿಂದ ಖಾಸಗಿ ದರ್ಬಾರ್ |Mysore Dasara 2022

Share.
Exit mobile version